ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು.ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Recent Episodes
  • ಆಧ್ಯಾತ್ಮಿಕ ಪ್ರಗತಿಗಾಗಿ ಮಲಗುವ ಮುನ್ನ 2 ಸರಳ ಅಭ್ಯಾಸಗಳು
    Apr 24, 2025 – 04:48
  • 'ನಿಜವಾದ ಪ್ರೀತಿ' ಎಂದರೇನು
    Apr 22, 2025 – 13:30
  • ದೇಹಕ್ಕೆ ಸಸ್ಯಾಹಾರ ಏಕೆ ಅತ್ಯುತ್ತಮ?
    Apr 17, 2025 – 07:27
  • ಅಕ್ಬರ್, ಬೀರ್ಬಲ್ ಮತ್ತು ತಾನ್‌ಸೇನರ ಎಂದೂ ಕೇಳದ ಕಥೆ
    Apr 13, 2025 – 09:20
  • ಬದುಕಿನಲ್ಲಾದ ಕಹಿ ಘಟನೆಗಳಿಂದ ಹೊರಬರೋದು ಹೇಗೆ
    Apr 10, 2025 – 10:21
  • ನಿಮ್ಮ ಹಿಂದಿನ ಜನ್ಮದ ಸಂಬಂಧಗಳ ಬಗ್ಗೆ ಕುತೂಹಲವೇ?
    Apr 5, 2025 – 08:28
  • ಆಶೀರ್ವಾದ ಪಡೆಯೋದ್ರಿಂದ ಏನಾಗುತ್ತೆ?
    Apr 3, 2025 – 06:46
  • ಆದಿ ಶಂಕರಾಚಾರ್ಯರ ಬಗ್ಗೆ ನಿಮಗೆ ಈ ವಿಷಯ ಗೊತ್ತೇ?
    Apr 1, 2025 – 11:08
  • ಮದುವೆಗೂ ಮೊದಲೇ ಲೈಂಗಿಕ ಸಂಭೋಗ ತಪ್ಪೇ?
    Mar 27, 2025 – 06:59
  • ಜೀವನದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳೋ ಮುನ್ನ ಇದನ್ನು ತಿಳಿಯಿರಿ
    Mar 25, 2025 – 05:51
  • ಪರೀಕ್ಷೆಯಲ್ಲಿ ರ‍್ಯಾಂಕ್‌ ತೆಗೆಯುವುದು ಮುಖ್ಯವೇ?
    Mar 22, 2025 – 06:42
  • ಜೀವನದಲ್ಲಿನ ಸ್ಟ್ರೆಸ್ ನ ನಿಜವಾದ ಮೂಲ ಏನು
    Mar 20, 2025 – 13:26
  • ಮನಶ್ಶಾಂತಿ ಪಡೆಯೋದು ಹೇಗೆ?
    Mar 18, 2025 – 08:44
  • ಸಂಪತ್ತು ಸೇರಬೇಕೆಂದರೆ ನೀವು ಹೇಗಿರಬೇಕು?
    Mar 15, 2025 – 10:42
  • ಹೆಣ್ಣುಮಕ್ಕಳು ಯಾವ ಬಟ್ಟೆ ಧರಿಸಬೇಕೆಂದು ಯಾರು ನಿರ್ಧರಿಸಬೇಕು?
    Mar 11, 2025 – 09:12
  • ಬದುಕಿನಲ್ಲಿ ಈ ಒಂದು ಸಂಗತಿಯನ್ನು ಮರೆಯದಿರಿ!
    Mar 6, 2025 – 10:33
  • ಆಶೀರ್ವಾದ ಪಡೆಯೋದ್ರಿಂದ ಏನಾಗುತ್ತೆ?
    Mar 4, 2025 – 06:46
  • ಕೆಟ್ಟ ಆಲೋಚನೆಗಳನ್ನು ತಡೆಯಬಾರದು: ಏಕೆ ಗೊತ್ತಾ?
    Mar 1, 2025 – 04:39
  • ಶಿವ ದೇವಾಲಯಗಳ ಎದುರಿನಲ್ಲಿರುವ ನಂದಿ ಏನನ್ನು ಪ್ರತಿನಿಧಿಸುತ್ತದೆ?
    Feb 25, 2025 – 06:36
  • ಈ ಗುರು ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಏಕೆ?
    Feb 18, 2025 – 09:09
  • ಕುಂಭಮೇಳದ ಹಿಂದಿರುವ ವಿಜ್ಞಾನ ಮತ್ತು ಅದರ ಮಹತ್ವ
    Feb 13, 2025 – 11:22
  • ನೈವೇದ್ಯ ಅರ್ಪಿಸುವ ಉದ್ದೇಶ
    Feb 11, 2025 – 09:03
  • ಶಿವಪೂಜೆಗೆ ಸೋಮವಾರ ಏಕೆ ಪ್ರಶಸ್ತ?
    Feb 8, 2025 – 04:43
  • ಲೈಂಗಿಕತೆ ದೈವತ್ವಕ್ಕೆ ದಾರಿಯಾಗಹುದಾ?
    Feb 6, 2025 – 09:38
  • ಧ್ಯಾನ ಮಾಡಲು ಸಾಧ್ಯವಾಗದೇ ಇರಲು ಅತಿ ದೊಡ್ಡ ಕಾರಣ
    Feb 4, 2025 – 05:51
  • ನನ್ನ ಅಮ್ಮ - ಸದ್ಗುರು ಹೃದಯ ತುಂಬಿ ಹಂಚಿಕೊಂಡ ಕ್ಷಣಗಳು
    Jan 30, 2025 – 06:05
  • ಧ್ಯಾನ ಮಾಡುವುದರಿಂದ ಸಿಗುವ ಪ್ರಯೋಜನಗಳು ಏನು?
    Jan 28, 2025 – 06:33
  • ನಲವತ್ತೇ ಸೆಕೆಂಡುಗಳಲ್ಲಿ ಶಿವ ನಿಮ್ಮ ಕರ್ಮವನ್ನು ನಾಶ ಮಾಡುವುದು ಹೇಗೆ?
    Jan 25, 2025 – 06:48
  • ಶಿವ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಾಗ
    Jan 21, 2025 – 13:37
  • ಜ್ಯೋತಿಷ್ಯ ನಿಮಗೆ ನಿಜಕ್ಕೂ ಕೆಲಸ ಮಾಡತ್ತಾ?
    Jan 18, 2025 – 08:15
  • ಅಘೋರಿಗಳ ಸಾಧನೆ ಹೇಗಿರತ್ತೆ?
    Jan 16, 2025 – 08:45
  • ಈ ಸ್ಥಳಗಳಲ್ಲಿ ಕಪ್ಪು ಬಟ್ಟೆ ಧರಿಸಬೇಡಿ!
    Jan 14, 2025 – 07:12
  • ಸದ್ಗುರು ದೆವ್ವ ನೋಡಿದ್ದಾರೆಯೇ?
    Jan 11, 2025 – 11:19
  • ಗಂಡಹೆಂಡತಿಯ ಕಿರಿಕಿರಿಯನ್ನು ಸಹಿಸುವುದು ಹೇಗೆ?
    Jan 9, 2025 – 14:38
  • ಭಯವು ಹೊಸ ಸಾಧ್ಯತೆಗಳಿಗೆ ಅಡ್ಡಿಯಾಗಿದೆಯೇ
    Jan 7, 2025 – 07:29
  • ಇದೊಂದು ಗೊತ್ತಿದ್ರೆ ನೀವು ಜೀವನದಲ್ಲಿ ಗೆದ್ದಂಗೆ
    Jan 4, 2025 – 06:34
  • ನಿಜಕ್ಕೂ ಶರಣಾಗತಿಯ ಭಾವ ಬರುವುದು ಯಾವಾಗ?
    Jan 2, 2025 – 09:24
  • ಕ್ಯಾನ್ಸರ್_ನಿಂದ ದೂರವಿರಲು ಇದೊಂದನ್ನು ಮಾಡಿ
    Dec 31, 2024 – 04:18
  • ಸಂತೋಷದ ಹಿಂದೆ ಓಡಬೇಡಿ
    Dec 28, 2024 – 04:38
  • ಮಾನವ ದೇಹದಲ್ಲಿನ 7 ಚಕ್ರಗಳ ಅಪರೂಪದ ವಿವರಣೆ
    Dec 26, 2024 – 13:31
  • ಕನಸಿನ ಮೂಲ ಕಾರಣಗಳು ಏನು?
    Dec 21, 2024 – 10:04
  • ಬಹುತೇಕ ಮಕ್ಕಳಲ್ಲಿ ಇರುತ್ತವೆ ಪೂರ್ವ ಜನ್ಮದ ನೆನಪುಗಳು!
    Dec 19, 2024 – 09:12
  • ಯಜ್ಞ ಯಾಗಾದಿಗಳು ಫಲ ನೀಡುತ್ತವೆಯೇ?
    Dec 17, 2024 – 09:15
  • ಏನನ್ನೇ ನಿರ್ಧರಿಸುವ ಮುನ್ನ ಈ ಸಲಹೆ ಕೇಳಿ
    Dec 14, 2024 – 05:36
  • ಅಣುಬಾಂಬ್ ಕುರಿತು ಕೃಷ್ಣ ಹೇಳಿದ್ದನೇ?
    Dec 12, 2024 – 08:26
  • ನಿಮ್ಮೊಳಗೆ ಈ ಒಂದು ವಿಷಯ ಸರಿಪಡಿಸಿಕೊಳ್ಳಿ
    Dec 10, 2024 – 12:56
  • ಶಿವನಲ್ಲೇ ಲೀನನಾದ ಶಿವಭಕ್ತ: ಒಂದು ರೋಚಕ ಕಥೆ
    Dec 7, 2024 – 07:40
  • ಅಂಗವಿಕಲ ಮಕ್ಕಳಿಗೆ ಈ ಸಂಘರ್ಷಗಳೇಕೆ?
    Dec 5, 2024 – 05:49
  • ಅಲೆಕ್ಸಾಂಡರ್ ಸ್ಮಶಾನದಲ್ಲಿ ಕಲಿತ ಪಾಠ
    Dec 3, 2024 – 07:11
  • ವೃದ್ಧಾಪ್ಯವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ
    Nov 30, 2024 – 19:00
Recent Reviews
Similar Podcasts
Disclaimer: The podcast and artwork on this page are property of the podcast owner, and not endorsed by UP.audio.